¡Sorpréndeme!

ಬೆಂಗಳೂರಿನಲ್ಲಿ SIIMA ಅವಾರ್ಡ್ ಫಂಕ್ಷನ್ ಆಗಬೇಕು ಅಂತಾ ಯಶ್ ಏನೇನ್ ಮಾಡಿದ್ರು | Oneindia Kannada

2022-09-16 2,293 Dailymotion


#Yash #SIIMA #RockingStarYash #SIIMAinBangalore #YashandSIIMA

Rocking star Yash has delivered one of the biggest hits of Indian cinema this year. The actor, is currently managed to open doors for many big award ceremonies and events, beginning with SIIMA in Bengaluru.

ಸೈಮಾ ಅವಾರ್ಡ್ಸ್​ ಫಂಕ್ಷನ್ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಬಾರಿ ಕಾರ್ಯಕ್ರಮ ನಡೆದಿದ್ದು ನಮ್ಮ ಬೆಂಗಳೂರಿನಲ್ಲಿ. ಇದಕ್ಕೆ ಕಾರಣ ಯಾರು ಗೊತ್ತಾ?